ಧೋನಿ ಅವತಾರ ನೋಡಿದ ಅಭಿಮಾನಿಗಳು ಫುಲ್ ಶಾಕ್..! | Dhoni playing with Ziva

2020-05-12 1

ಲಾಕ್ ಡೌನ್ ನಿಂದಾಗಿ ಕ್ರಿಕೆಟ್ ನಿಂದ ದೂರ ಉಳಿದಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿ ಬಿಡುವಿನ ಸಮಯದಲ್ಲಿ ತನ್ನ ಮಗಳು ಮತ್ತು ನಾಯಿಯ ಜೊತೆ ಆಟವಾಡಿ ಸಮಯ ಕಳೆದಿದ್ದಾರೆ.